ದಿನಾಂಕ ೨೨-೦೧-೨೦೧೨ ಭಾನುವಾರ "ಜೆಸಿಐ ಹೊಸನಗರ ಡೈಮಂಡ್ "ನ್ನು ಸಾಗರದ ಉಪವಿಭಾಗಾಧಿಕಾರಿ ಡಾ ಪ್ರವೀಣ್ ಕುಮಾರ್ ಉದ್ಘಾಟಿಸಿದರು . ಮಲ್ಲಿಕಾರ್ಜುನ ಕಾನೂರು ,ಜ್ಯೋತಿ ಚಂದ್ರಮೌಳಿ ,ಶುಭಾ ಕೃಷ್ಣಮೂರ್ತಿ ,ವಿಶಾಲಿ ಅನಂತ್ , ಡಾ ಪ್ರವೀಣ್ ಕುಮಾರ್ , ಜೆಸಿಐ ಹೊಸನಗರ ಡೈಮಂಡ್ನ ಸ್ಥಾಪಕ ಅಧ್ಯಕ್ಷ ರಾಜೇಶ್ ಕೀಳಂಬಿ,ಕಿರಣ್ ಕುಮಾರ್ ಎ ಏನ್ ,ಮುರುಳಿಧರ್ ಎಲ್ ಕೆ ಹಾಗು ಸ್ವರೂಪ್ ಉಪಸ್ತಿತರಿದ್ದರು

No comments:
Post a Comment