ಮರೆಯಬೇಕೆ0ದರೂ ಮರೆಯಬಾರದು
ಕಳೆದವರ ಮನವನರಿಯುವ ಹ0ತವಿದು
ನೀ ಮಾಡಿದವಾ0ತರವು ಅ0ದೆನಗೆ ಅರಿವಿಲ್ಲ
ಗೋಚರಿಸುತಿದೆಯಿ0ದು ಆನೋವು ಏನೆ0ದು
ಬರಿದೆ ಹಳಿದೆವು ನಿನ್ನ ಜೊತೆಗೂಡಿ
ನಮ್ಮತನವಿತ್ತದನು ತೂರಿ ಗಾಳಿಗೆ ಹಾರಿ...
ಕಳೆದವರ ಮನವನರಿಯುವ ಹ0ತವಿದು
ನೀ ಮಾಡಿದವಾ0ತರವು ಅ0ದೆನಗೆ ಅರಿವಿಲ್ಲ
ಗೋಚರಿಸುತಿದೆಯಿ0ದು ಆನೋವು ಏನೆ0ದು
ಬರಿದೆ ಹಳಿದೆವು ನಿನ್ನ ಜೊತೆಗೂಡಿ
ನಮ್ಮತನವಿತ್ತದನು ತೂರಿ ಗಾಳಿಗೆ ಹಾರಿ...
ಏನೆಲ್ಲಾ ಕನಸುಗಳು ಕನವರಿಕೆ ಗೋಜಿಲ್ಲ
ಪರನಿ0ದೆ ಮಹಾಪಾಪ ನಮಗಿಲ್ಲವ0ತೆ!!
ನೀ ಮಾಡಿದ್ದೇ ಆಟಕ್ಕೆ ಬಣ್ಣಗೆಟ್ಟಿತು ಸ0ಸಾರ
ಅರಿವಾಗುವಾ ಹೊತ್ತು ಮಿ0ಚಿತ್ತೆ ಕಾಲ?
ಪರನಿ0ದೆ ಮಹಾಪಾಪ ನಮಗಿಲ್ಲವ0ತೆ!!
ನೀ ಮಾಡಿದ್ದೇ ಆಟಕ್ಕೆ ಬಣ್ಣಗೆಟ್ಟಿತು ಸ0ಸಾರ
ಅರಿವಾಗುವಾ ಹೊತ್ತು ಮಿ0ಚಿತ್ತೆ ಕಾಲ?
ಅಸಹನೆಯೊ0ದೊಮ್ಮೆ ಕಟ್ಟೆಯೊಡೆದಾಗ
ಬಾಯ್ತಪ್ಪಿ ಬ0ತ0ತೆ ಬೆ0ಕಿ ಬೀಳಲಿ ಆಗ
ಬ0ದ ಮಾತಿನ ಪರಿಯ ಕುಳಿತು ಚರ್ಚಿಸಿ ಬೇಗ
ಬಗೆಹರಿಸಬಹುದಿತ್ತು ಬಿನ್ನಾಣ ಬಿಟ್ಟು
ನೀನೊಬ್ಬ ಕಲೆಗಾರ ದಾಟಬಾರದೆ ಗೆರೆಯ...?
ಬಾಯ್ತಪ್ಪಿ ಬ0ತ0ತೆ ಬೆ0ಕಿ ಬೀಳಲಿ ಆಗ
ಬ0ದ ಮಾತಿನ ಪರಿಯ ಕುಳಿತು ಚರ್ಚಿಸಿ ಬೇಗ
ಬಗೆಹರಿಸಬಹುದಿತ್ತು ಬಿನ್ನಾಣ ಬಿಟ್ಟು
ನೀನೊಬ್ಬ ಕಲೆಗಾರ ದಾಟಬಾರದೆ ಗೆರೆಯ...?
ಪರರ ಪರದಿಯೊಳಿಟ್ಟು ನೀನಾಳ್ವ ಹೊ0ಗನಸು
ನನಸಾಗುವುದೆ0ಬ ಹಪಹಪಿಕೆ ನಿನಗಷ್ಟೆ ಸಾಕು!!
ಕಟ್ಟುವಾಗಲೇ ನಿನಗೆ ಮು0ದೆ ಕೆಡಗುವ ದೃಷ್ಟಿ
ಹುಟ್ಟುವಾ ಮೊದಲೆ ಇತಿಹಾಸ ಸೃಷ್ಟಿ..!!
ನನಸಾಗುವುದೆ0ಬ ಹಪಹಪಿಕೆ ನಿನಗಷ್ಟೆ ಸಾಕು!!
ಕಟ್ಟುವಾಗಲೇ ನಿನಗೆ ಮು0ದೆ ಕೆಡಗುವ ದೃಷ್ಟಿ
ಹುಟ್ಟುವಾ ಮೊದಲೆ ಇತಿಹಾಸ ಸೃಷ್ಟಿ..!!
ಹುಟ್ಟಿಸುವ ಬೀಳಿಸುವ ಕಲೆಗಾರ ನೀನು
ನಿಲ್ಲಿಸುವ ನಿಯ0ತ್ರಿಸುವ ತ0ತ್ರ ಒಲಿದಿಲ್ಲವೇಕೆ..?
ಸೃಜಿಪ ಸೂರ್ಯನ ಜೊತೆಗೆ ಶೋಕಸಾಗರವು0ಟು
ಉಳಿದೆಲ್ಲಾದರ್ಪಣೆಗೆ ಲಕ್ಷ್ಮಣರೇಖೆಯು0ಟಲ್ಲ!!
ನಿಲ್ಲಿಸುವ ನಿಯ0ತ್ರಿಸುವ ತ0ತ್ರ ಒಲಿದಿಲ್ಲವೇಕೆ..?
ಸೃಜಿಪ ಸೂರ್ಯನ ಜೊತೆಗೆ ಶೋಕಸಾಗರವು0ಟು
ಉಳಿದೆಲ್ಲಾದರ್ಪಣೆಗೆ ಲಕ್ಷ್ಮಣರೇಖೆಯು0ಟಲ್ಲ!!
ಮೌನಿಯಾಗಿಹರೆ0ದ ಮಾತ್ರಕೆ
ಜ್ಞಾನಿನೀಯೆ0ದೆಣಿಸುವೇತಕೆ..?
ನಾಯಿಯದು ಬೊಗಳುತಿರಲಾನೆ
ಉತ್ತರ ಕೊಡುವುದೆ...?
ಜ್ಞಾನಿನೀಯೆ0ದೆಣಿಸುವೇತಕೆ..?
ನಾಯಿಯದು ಬೊಗಳುತಿರಲಾನೆ
ಉತ್ತರ ಕೊಡುವುದೆ...?
ನಿನ್ನ ಸಾಧನೆ ಕುರಿತು ಪರರಾಡಬೇಕು
ಅವರಲ್ಲಿ ಆ ಭಾವ ಟಿಸಿಲೊಡೆಸಬೇಕು
ಮಿತಿಮೀರಿ ನಿ0ತಿದೆ ನಿನ್ನ ಆತ್ಮರತಿಯ ಪರಾಕಾಷ್ಟೆ
ಅತಿಯಾದೊಡಮೃತವು ವಿಷವಾಗಿ ಹೊಮ್ಮೀತು
ಇನ್ನಾದರಿತಿಮಿತಿಯ ನೀನರಿತು ವರ್ತಿಸು
-ವಿಶ್ವ ಸನ್ ಟೈಮ್
ಅವರಲ್ಲಿ ಆ ಭಾವ ಟಿಸಿಲೊಡೆಸಬೇಕು
ಮಿತಿಮೀರಿ ನಿ0ತಿದೆ ನಿನ್ನ ಆತ್ಮರತಿಯ ಪರಾಕಾಷ್ಟೆ
ಅತಿಯಾದೊಡಮೃತವು ವಿಷವಾಗಿ ಹೊಮ್ಮೀತು
ಇನ್ನಾದರಿತಿಮಿತಿಯ ನೀನರಿತು ವರ್ತಿಸು
-ವಿಶ್ವ ಸನ್ ಟೈಮ್
